In a gesture to thank him for taking care of them, women legislators from Gujarat tied Rakhi to Karnataka Energy minister D K Shivakumar. Kaminiben B Rathore from the Dahegam Constituency thanked Shivakumar and his brother D K Suresh for protecting her and the other MLAs like 'true brothers' <br /> <br />ಗುಜರಾತಿನಿಂದ ಬಂದಿದ್ದ ಕಾಂಗ್ರೆಸ್ ಶಾಸಕ, ಶಾಸಕಿಯರು ತಮ್ಮ ಊರಿನ ಹಾದಿ ಹಿಡಿಯುವ ಮುನ್ನ ರಕ್ಷಾಬಂಧನ ಆಚರಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ಇರುವಷ್ಟು ಕಾಲ ಸೋದರನಂತೆ ನಡೆದುಕೊಂಡು ರಕ್ಷಣೆ ನೀಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಶಾಸಕಿಯರು ಧನ್ಯವಾದಗಳನ್ನು ಅರ್ಪಿಸಿ, ರಾಖಿ ಕಟ್ಟಿದ್ದಾರೆ.